Bangalore
26°
broken clouds
humidity: 69%
H 26 • L 19
Weather from OpenWeatherMap

Featured news

Latest in English

View all

Movies Today

View all

Our NGO News

View all

Pictures of the week

Is Kareena the new Cameo Queen?

Kareena has been accused of being judgemental towards new film makers and actors. She apparantly insists on working only with the Khans, Kumar and Devgn. Not only has this attitude hindered her in her career, it has also made her loose fans.

View all

ಸಾಹಿತ್ಯ

View all

ಚಲನಚಿತ್ರ

 • ಕಿರುತೆರೆ
  CHINMAYA M RAO-1
  ಕನಸು ಸಾಕಾರವಾಯಿತು..”ಪ್ರೀತಿಯಿಂದ”…

  ನನಗೆ ಸಂಭ್ರಮಿಸಲಿಕ್ಕೆ ಇಷ್ಟೇ ಸಾಕು. ನನ್ನ ಪಾಲಿನ ಅಡಿಗಲ್ಲಿನ ಸಮಾರಂಭ ಅಚ್ಚಳಿಯದೆ ಉಳಿದುಬಿಡುತ್ತದೆ. ಅಶೋಕ್ ಕಶ್ಯಪ್ ಹಾಗು ರೇಖಾರಾಣಿ “ಮನಸ್ಸು ಮಾಡಿದ್ದರೆ” ಒಬ್ಬ ಖ್ಯಾತಗಾಯಕನಿಗೆ ಈ ಅವಕಾಶವನ್ನು ಕೊಡಬಹುದಿತ್ತು.ಆದರೆ ನನಗೆ ಅವಕಾಶ ಕೊಡುವ “ಮನಸ್ಸು ಮಾಡಿದ್ದಾರೆ”. ಅದೇ ಅವರಿಬ್ಬರ ದೊಡ್ಡ ಮನಸ್ಸು. ನಾಡಿನ ಕೋಟ್ಯಾಂತರ ಪುಟ್ಟಪುಟ್ಟ ಪೆಟ್ಟಿಗೆಯಲ್ಲಿ ನನ್ನ ಗೀತೆ ಬಿತ್ತರವಾಗುವಂತೆ ಮಾಡಿ ಅಷ್ಟರ ಮಟ್ಟಿಗೆ ನನ್ನ ದನಿ ಹತ್ತಿರವಾಗುವಂತೆ ಮಾಡಿದ್ದಾರೆ.

 • ಕಿರುತೆರೆ
  RAAJGOPAL-3
  ಕಳಸದ ಕಲಾವಿದನ ಸೆಳೆಯುವ ಅಭಿನಯ

  ಹೊರನಾಡು ಅನ್ನಪೂರ್ಣೇಶ್ವರಿ ಕ್ಷೇತ್ರದ ಧರ್ಮದರ್ಶಿ ಶ್ರೀ ಭೀಮೇಶ್ವರ ಜೋಶಿ ಅವರ ಪ್ರೀತಿಯ ಕಿರಿಯ ತಮ್ಮ ರಾಜಗೋಪಾಲ ಜೋಶಿ ಅವರಿಗೆ ಧಾರ್ಮಿಕತೆ ಎಂಬುದು ಜನ್ಮತಃ ಬಂದಿದೆ. ಪ್ರವೃತ್ತಿಯಾಗಿದ್ದ ನಟನೆಯೇ ಈಗ ವೃತ್ತಿಯಾಗಿದೆ. ಈ ವೃತ್ತಿಯಿಂದ ನಿವೃತ್ತರಾಗದೆ ಚಿರಕಾಲ ಪ್ರೇಕ್ಷಕರ ಮನದಲ್ಲಿ ನೆಲೆಸಲಿ ಎಂಬುದೇ ಕೋಟ್ಯಾಂತರ ಕನ್ನಡಿಗರ ಆಶಯ.

 • ಕಿರುತೆರೆ
  SHEERSHIKA-4
  ಎಲ್ಲರಂತಲ್ಲ ಈಕೆ… ಶೀರ್ಷಿಕೆ…

  ನಟನೆ ಕೇವಲ ವ್ಯವಹಾರವಲ್ಲ,ಅದೊಂದು ಕಲೆ ಎಂಬುದನ್ನು ತಲೆಗೆ ತುಂಬಿಕೊಳ್ಳಬೇಕು. ರಂಗಭೂಮಿಯನ್ನರಿತು ಭರತನಾಟ್ಯ ಹಾಗು ಇನ್ನಿತರ ಕಲೆಗಳಲ್ಲಿ ನುರಿತು ಶಾಸ್ತ್ರೀಯವಾಗಿ ಸಾಧನೆ ಮಾಡಿದವರಿಗೆ ಮಾತ್ರ ಇಂತಹ ಬದ್ಧತೆ ಸಿದ್ಧವಾಗಿ ಬಂದಿರುತ್ತದೆ. ಕಿರುತೆರೆ,ಬೆಳ್ಳಿತೆರೆ ಎಲ್ಲೇ ಅವರು ಪ್ರಸಿದ್ಧರಾದರೂ ಇದ್ದಂತೆಯೇ ಇರುತ್ತಾರೆ. ಅಂತವರು ಎಲ್ಲರಂತಲ್ಲ. ಈಕೆಯೂ ಎಲ್ಲರಂತಲ್ಲ. ಖ್ಯಾತ ನಿರ್ದೇಶಕ ಗಿರೀಶ್ ಕಾಸರವಳ್ಳಿ ಕುಟುಂಬದ ಮತ್ತೊಂದು ಬಳ್ಳಿ ಮುದ್ದುಮುದ್ದಾದ ಹುಡುಗಿ ಕಿರುತೆರೆಯಲ್ಲಿ ಹೂನಗೆಯನ್ನು ಬೀರುತ್ತಿದ್ದಾಳೆ, ಶೀರ್ಷಿಕಾ ಕಾಸರವಳ್ಳಿ.

 • ಚಲನಚಿತ್ರ
  Sanjjanaa.. Sandalwood heart throb – A review.. (1)
  ಇವಳೇ ಸಂಜನ…ಅಂತೂ ಇವಳನ್ನು ಒಪ್ಪಿದ್ದಾರೆ ನಮ್ ಜನ..! -ಒಂದು ವಿಶ್ಲೇಷಣೆ

  ಚಿತ್ರರಂಗಕ್ಕೆ ಯಾವ ಉದ್ದೇಶವನ್ನಿಟ್ಟುಕೊಂಡು ತಾನು ಬಂದಿದ್ದೇನೆ ಎಂದು ಅತ್ಯಂತ ಸ್ಪಷ್ಟವಾಗಿ, ನಿಖರವಾಗಿ ಗೊಂದಲವಿಲ್ಲದೆ ಸವಿನಯವಾಗಿ ಸಂಜನಾ ಸ್ಪಷ್ಟಪಡಿಸುವಾಗ ಅವಳ ಒಳಗಿರುವ ನಿಜವಾದ ಕಲಾವಿದೆಯ ದರ್ಶನ.. ಅನಾವರಣ ಇನ್ನೂ ಆಗೇ ಇಲ್ಲ ಎಂದರೆ ಅದೇನು ಅತಿಶಯೋಕ್ತಿಯಾಗಲಾರದು.ಒಟ್ಟಿನಲ್ಲಿ ಜನಮನ ಮೆಚ್ಚುವಂಥಹ ಪಾತ್ರಗಳಲ್ಲಿ ತಾನು ನಟಿಸಬೇಕೆಂಬ ಸಂಜನಾಳ ಮನದಾಶಯ ಆದಷ್ಟು ಬೇಗ ಈಡೇರುವಂತಾಗಲಿ.

 • CHINMAYA M RAO-1
 • RAAJGOPAL-3
 • SHEERSHIKA-4
 • Sanjjanaa.. Sandalwood heart throb – A review.. (1)
View all

ಸ್ಯಾಂಡಲ್ ವುಡ್

View all

ಚಿತ್ರವಿಮರ್ಶೆ

ಚಲನಚಿತ್ರ
kotigobba 2 review
ಹಾಸ್ಯ ,ಪ್ರೀತಿ, ತಂದೆಯ ಮೇಲಿನ ಗೌರವ ಈ ಎಲ್ಲ ಅಂಶಗಳು ಇರುವ ಚಿತ್ರ-ಕೋಟಿಗೊಬ್ಬ 2

ಎಲ್ಲರೂ ಕೆಟ್ಟವರಲ್ಲ, ಸಿಕ್ಕಿಹಾಕಿಕೊಂಡರೆ ಮಾತ್ರ ಕೆಟ್ಟವರು. ಇದೇ ಸಂದೇಶವನ್ನು ಸಿನಿಮಾ ಮಾಡಿ ಅಭಿನಯಿಸಿದಾರೆ ಕಿಚ್ಚ ಸುದೀಪ್. ಚಿತ್ರದಲ್ಲಿ ದ್ವಿಪಾತ್ರ ಇಲ್ಲದಿದರೂ ಸತ್ಯ ಮತ್ತು ಶಿವನಾಗಿ ದ್ವಿಪಾತ್ರದ ರೀತಿ ಪೋಷಕರಿಗೆ ತೋರಿಸಿ ಸುದೀಪ್ ಮತ್ತೂಮ್ಮೆ ಅಭಿನಯ ಚಕ್ರವರ್ತಿ ಎಂದು ನಿರೂಪಿಸಿದ್ದಾರೆ.

View all

ನಾಯಕ-ನಾಯಕಿ

View all

ಚಿತ್ರಸಂಗೀತ

ಚಲನಚಿತ್ರ
MANOMURTHY IN COMPOSING (4)
ಕನ್ನಡ ಚಲನಚಿತ್ರಸಂಗೀತದ ಕೀರ್ತಿ ಶಿಖರ ಮನೋಮೂರ್ತಿ…ಇದು ನಿಖರ…

ಕಳೆದ ಒಂದುವರೆ ದಶಕದಿಂದ ಕನ್ನಡ ಚಲನಚಿತ್ರ ಸಂಗೀತದಲ್ಲಿ ಹೊಸ ಗಾಳಿ ಬೀಸಲಾರಂಭಿಸಿದೆ. ಒಂದೇ ಬಗೆಯ ಸಂಗೀತದಿಂದ ತುಕ್ಕು ಹಿಡಿದಂತಾಗಿದ್ದ ಕನ್ನಡದ ಕಿವಿಗಳಿಗೆ ಹಾಗು ಕನ್ನಡ ಚಿತ್ರಗೀತೆಗಳೆಂದರೆ ಕಿವುಡಾಗಿ ಹೋಗುತ್ತಿದ್ದ ಕನ್ನಡೇತರ ಸಂಗೀತಪ್ರೇಮಿಗಳಿಗೆ ಪರಿಸ್ಥಿತಿಯಲ್ಲಾಗುತ್ತಿರುವ ಬದಲವಾಣೆ ನಿಧಾನವಾಗಿ ಮನವರಿಕೆಯಾಗುತ್ತಿದೆ.

View all

ಕಿರುತೆರೆ

View all

ಹೊಸ ಪರಿಚಯ

ಚಲನಚಿತ್ರ
RAJEEV MOKASHI-6
ಆಕಸ್ಮಿಕ ಚಿತ್ರದಿಂದ ನಿರ್ದೇಶಕನಾಗಬೇಕೆಂಬ ಚಿಗುರಿದ ಕನಸು…

“ಸಿನಿಮಾ ಹಬ್ಬದೂಟ-ಸೀರಿಯಲ್ ನಿತ್ಯದೂಟ, ಜೀವನಕ್ಕಾಗಿ ಸೀರಿಯಲ್-ಜೀವನದ ಸಾಧನೆಗಾಗಿ ಸಿನಿಮಾ, ಸಿನಿಮಾದಲ್ಲಿ ಎರಡು ಗಂಟೆಗಳಲ್ಲಿ ಕಥೆ ಹೇಳಿದರೆ ಮೆಗಾಧಾರಾವಾಹಿಯಲ್ಲಿ ಎರಡು ವರ್ಷ ಕಥೆ ಹೇಳಬೇಕು ” ಎನ್ನುವ ರಾಜು ಮೊಕಾಶಿ, ಕನ್ನಡ ಚಿತ್ರರಂಗ ಗುರುತಿಸಿವಂತಹ ಸೃಜನಶೀಲ ನಿರ್ದೇಶಕ ತಾನಾಗಬೇಕೆಂದು ಹಗಲಿರುಳು ಶ್ರಮಿಸುತ್ತಿದ್ದಾರೆ.

View all

ಪ್ರವಾಸ

 • Kannada
  jatayu_f
  ಜಟಾಯು ಮಾದರಿಯಲ್ಲಿ ಕೇರಳ ನಿಸರ್ಗ ಉದ್ಯಾನವನ

  ರಾಮಾಯಣದ ಪುರಾಣ ಪಕ್ಷಿ ಜಟಾಯು ಮಾದರಿಯಲ್ಲಿ ಕೇರಳದ ನೈಸರ್ಗಿಕ ಉದ್ಯಾನವನ್ನು ನಿರ್ಮಿಸಲಾಗುತ್ತಿದ್ದು, ಭಾರತದ ಪುರಾಣ ಹಾಗೂ ಸಾಹಸವನ್ನು ಉತ್ತೇಜಿಸಲು ಅಲ್ಲಿನ ಸರ್ಕಾರ ನಿರ್ಧರಿಸಿದೆ.

 • Kannada
  Summer-Nature-hd-photos
  ಪರಿಸರ ಸಂರಕ್ಷಣೆಗೆ ದಶ ಸೂತ್ರಗಳು

  ಭೂಮಿಯ ಮೇಲಿನ ಎಲ್ಲಾ ಪ್ರಾಣಿಗಳಿಗಿಂತ ಮಾನವ ಅತ್ಯಂತ ಅಪಾಯಕಾರಿ ಪ್ರಾಣಿಯಾಗಿದ್ದಾನೆ. ಮಾನವನ ದುರಾಸೆ, ಅಜಾಗರೂಕತೆಯಿಂದ ಆಗುತ್ತಿರುವ ದುರಂತಗಳಿಗೆ ಕೊನೆಯಿಲ್ಲದಾಗಿದೆ.

 • ಪರಿಸರ
  headings_5863_49532
  ಪರಿಸರ ಮತ್ತು ವಾತಾವರಣ – ಸಮತೋಲನ

  ಪರಿಸರ ರಕ್ಷಿಸಲು ಉದ್ಯಮಿಗಳನ್ನು ಪ್ರೋತ್ಸಾಹಿಸುವುದರ ಜೊತೆಗೆ, ನಗರಗಳಲ್ಲಿ ಮತ್ತು ಅರೆ ನಗರ ಪ್ರದೇಶಗಳಲ್ಲಿ ಮಾಲಿನ್ಯದ ಮಟ್ಟವನ್ನು ಸಾಧ್ಯವಾದ ಮಟ್ಟಿಗೆ ತಗ್ಗಿಸಲು ನರೇಂದ್ರ ಮೋದಿ ಅವರು ಅನೇಕ ದಿಟ್ಟ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಸಿಎನ್‌ಜಿ ಬಳಕೆಗೆ ಒತ್ತುನೀಡುತ್ತಿದ್ದಾರೆ. ಸಾರ್ವಜನಿಕ ಸಾರಿಗೆ ಬಸ್ಸುಗಳನ್ನು ಸಿಎನ್‌ಜಿ ಕಿಟ್ ಆಗಿ ಪರಿವರ್ತಿಸಲಾಗಿದೆ.

 • ಪರಿಸರ
  Beautiful-Deer-in-Forest-HD-Wallpaper
  ಕರ್ನಾಟಕ ಮತ್ತು ಭಾರತದ ವನ್ಯ ಪರಿಸ್ಥಿತಿ – ಸಮಸ್ಯೆ ಪರಿಹಾರ

  ಅರಣ್ಯ-ಮಳೆ-ನೀರು-ಕೃಷಿ-ನಮ್ಮ ಬದುಕು ಒಂದೇ ಎಳೆ. ವನ್ಯಪರಿಸರ ಇದನ್ನು ಆಗ ಮಾಡುವುದಾದರೂ ಇದನ್ನು ಮೀರಿದ್ದು. ಇದನ್ನು ನಮ್ಮ ಸರ್ಕಾರ ಎಷ್ಟು ಬೇಗ ಅರ್ಥ ಮಾಡಿಕೊಂಡು ತನ್ನಿಡೀ ಆಡಳಿತ ಯಂತ್ರವನ್ನು ಇದಕ್ಕೆ ಹೊಂದಿಸುವುದೋ ಅಷ್ಟು ಒಳ್ಳೆಯದು.

 • jatayu_f
 • Summer-Nature-hd-photos
 • headings_5863_49532
 • Beautiful-Deer-in-Forest-HD-Wallpaper
View all

ಆಧ್ಯಾತ್ಮ

ನಿರ್ಮಲಭಕ್ತಿಯೇ ಭಗವಂತನ ಸಾಕ್ಷಾತ್ಕಾರಕ್ಕೆ ಕಾರಣ

ಭಗವಂತನು ದೇಶ ಕಾಲ ಸಮಯವನ್ನು ಮೀರಿದವನಾಗಿದ್ದಾನೆ. ಅವನು ವರ್ಣಾಶ್ರಮಾದಿ ಜಾತಿ ಕುಲ ಗೋತ್ರಗಳನ್ನೂ ಮೀರಿದವನಾಗಿದ್ದಾನೆ. ನಿರತಿಶಯ ಆನಂದಸ್ವರೂಪದವಾಗಿದ್ದಾನೆ. ಶಂಕರಾಚಾರ್ಯರು ವಿವೇಕಚೂಡಾಮಣಿಯಲ್ಲಿ ”ಮೊಕ್ಷಸಾಧನ ಸಾಮಗ್ರಿಗಳಲ್ಲಿ ಭಕ್ತಿಯೇ ಹೆಚ್ಚಿನದ್ದಾಗಿದೆ, ಮನುಷ್ಯನು ತನ್ನನ್ನು ತಾನು ಅರಿಯುವ ಸಾಧನವಾಗಿದೆ” ಎಂದು ಹೇಳಿದ್ದಾರೆ. ಶುದ್ಧನಿರ್ಮಲಭಕ್ತಿಯೇ ಭಗವಂತನ ಸಾಕ್ಷಾತ್ಕಾರಕ್ಕೆ ಕಾರಣವಾಗಿರುತ್ತದೆ.

View all
KannadaTimes is an online magazine since June, 2011 running as a part of Kannada Times Media World® a Trust founded by Chinmaya M Rao.

Kannada Times Media World (R.)
Honagodu, Hosur, Sagar, Shimoga
Karnataka, India - 577412
Call: +91 9449911590
           +91 9535585270

Email: info@kannadatimes.com

Flickr

  Newsletter

  We accept the following payment: