ಕಲಾಪ್ರಪಂಚ
ನಾ ಕಂಡಂತೆ ಗಾನ ಗಂಧರ್ವ ಪದ್ಮಭೂಷಣ ಡಾ.ಕೆ.ಜೆ.ಏಸುದಾಸ್-ಭಾಗ-3

ಏಸುದಾಸ್ ಅವರ ಪಾಂಡಿತ್ಯಪೂರ್ಣ ಹಾಡುಗಾರಿಕೆಯನ್ನು ಕೇಳಿ ಸಂಪೂರ್ಣವಾಗಿ ಶಾಸ್ತ್ರೀಯ ಸಂಗೀತದೆಡೆಗೆ ವಾಲಿದ್ದ ನಾನು ಚಿತ್ರಗೀತೆ ಹಾಗು ಶಾಸ್ತ್ರೀಯ ಸಂಗೀತ ಇವೆರಡರ ನಡುವೆ ಇದ್ದ ಗೊಂದಲದಿಂದ ಹೊರಬಂದೆ.

ಕಲಾಪ್ರಪಂಚ
ನಾ ಕಂಡಂತೆ ಗಾನ ಗಂಧರ್ವ ಪದ್ಮಭೂಷಣ ಡಾ.ಕೆ.ಜೆ.ಏಸುದಾಸ್-ಭಾಗ-2

ಶೃಂಗೇರಿಯಲ್ಲಿ ಅಂದು ನವರಾತ್ರಿಯ ವೈಭವ. ಕಿಕ್ಕಿರಿದು ಸೇರಿದ ಸಭಾಂಗಣದ ತುತ್ತತುದಿಯಲ್ಲಿ ಪಾದದ ಮುಮ್ಮಡಿಯನ್ನೆತ್ತಿ ಮುಂದಿರುವ ತಲೆಗಳ ಸಂಧಿಯಿಂದ ದೂರದಲ್ಲಿ ಕಾಣುತ್ತಿದ್ದ ವೇದಿಕೆಯನ್ನು ಇಣುಕುವ ಸೌಭಾಗ್ಯ ನನ್ನದಾಯಿತು.

ಕಲಾಪ್ರಪಂಚ
ನಾ ಕಂಡಂತೆ ಗಾನ ಗಂಧರ್ವ ಪದ್ಮಭೂಷಣ ಡಾ.ಕೆ.ಜೆ.ಏಸುದಾಸ್-ಭಾಗ-1

ಭಾರತೀಯ ಸಂಗೀತ ಲೋಕದಲ್ಲಿ ಪದ್ಮಭೂಷಣ ಡಾ.ಕೆ.ಜೆ ಏಸುದಾಸ್ ಸದಾ ಮಿನುಗುವ ಧೃವತಾರೆ. ೧೯೪೦ರಲ್ಲಿ ಜನಿಸಿದ ಸ್ವರಸಾಮ್ರಾಜ್ಯದ ಅಧಿಪತಿ ಗಾನಗಂಧರ್ವ ಡಾ. ಕೆ.ಜೆ ಏಸುದಾಸ್ ಈ ಜನವರಿ ಹತ್ತರಂದು ಎಪ್ಪತ್ಮೂರನೆಯ ವಸಂತಕ್ಕೆ ಕಾಲಿಡುತ್ತಿದ್ದಾರೆ.